Tag

ಕಳಗ

Browsing
‘ಮಂಜುನಾಥ ಸ್ವಾಮಿ'ಯ ಫೊಟೋ ಪಕ್ಕದಲ್ಲೇ ಕುಳಿತಿತ್ತು ಆ ದೈತ್ಯ ‘ಕಾಳಿಂಗ’!! |King cobra rescue| Udayavani

ಏನ್ರೀ ಅವಸ್ಥೆ ಇದು! ಕೋವಿಡ್ ವೈರಸ್ ಬಂದಿದೆ ಎಲ್ರೂ ಮನೇಲೇ ಇರ್ಬೇಕು ಅಂತ ಸರಕಾರ ಲಾಕ್ ಡೌನ್ ಹಾಕಿದ್ರೆ ಈ ದೈತ್ಯ ಕಾಳಿಂಗನೂ ಕಾಡು ಬಿಟ್ಟು ಮನೇಲೆ ಬಂದಿರೋದಾ? ಅದೂ ಎಲ್ಲಿ ಅಂತೀರಾ? ಸೀದಾ ದೇವರ ಕೋಣೆಯಲ್ಲಿ ಅದೂ ‘ಸರ್ಪಭೂಷಣ’ ಎಂದೇ ಭಕ್ತರಿಂದ ಭಜಿಸಲ್ಪಡುವ ‘ಮಂಜುನಾಥ ಸ್ವಾಮಿ’ಯ ಫೊಟೋದ ಪಕ್ಕದಲ್ಲೇ! ಕುಮಟಾ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ…